Saarathi Vachana
ಪ್ರಣಮವನುಚ್ಚರಿಸುವ ಪ್ರಮಾಣಿಕರೆಲ್ಲರು, ಪ್ರಣಮಮಂತ್ರದರ್ಥವ ತಿಳಿದು ನೋಡಿರೆ. ಪ್ರಣಮ `ನಾಹಂ' ಎಂದುದೆ? ಪ್ರಣಮ `ಕೋಹಂ' ಎಂದುದೆ?
Allama Prabhu