Saarathi Vachana

Open in Saarathi Get the app

ಬ್ರಹ್ಮನು ವಿಷ್ಣುವು ರುದ್ರನು ಇಂದ್ರಾದಿ ದೇವತೆಗಳು ಭಸ್ಮದ ತ್ರಿಪುಂಡ್ರವನು ಧರಿಸುವರು. ಶ್ರೇಷ್ಠರಾದ ವೇದಪ್ರವೀಣರಾದ ವಶಿಷ್ಠ ಮೊದಲಾದ ಮುನಿಗಳು ಭಸ್ಮದ ತ್ರಿಪುಂಡ್ರವ ಎಲ್ಲಾ ಕಾಲದಲ್ಲೂ ಧರಿಸುವರಯ್ಯ

Èlamduru Parvata Shivayogiya Ekottarashasthala

Open in Saarathi Get the app

Get the app