Saarathi Vachana

Open in Saarathi Get the app

ಹಲವು ಚಿತ್ರವ ನೆನೆವ ಮನಕ್ಕೆ ಬೇರೆ ಸಲೆ ವಸ್ತು, ಒಂದೆಂದು ನೆಲೆಯಲ್ಲಿ ನಿಲಬಲ್ಲುದೆ ? ಜಲವ ತಪ್ಪಿದ ಮತ್ಸ್ಯ, ಬಿಲವ ತಪ್ಪಿದ ಸರ್ಪ, ನೆಲೆಯ ತಪ್ಪಿದ ಆತ್ಮ ಬೇರೊಂದಕ್ಕೆ ಒಲವರವುಂಟೆ ?

Madara Dhulayya

Open in Saarathi Get the app

Get the app