Saarathi Vachana

Open in Saarathi Get the app

ಧರೆಗೆ ಸೂತಕವುಂಟೆ? ವಾರಿಧಿಗೆ ಹೊಲೆಯುಂಟೆ? ಉರಿವ ಅನಲಂಗೆ ಜಾತಿಭೇದವುಂಟೆ? ಹರಿದು ಚರಿಸುವ ಅನಿಲಂಗೆ ಸೀಮೆಯುಂಟೆ?

Channabasavanna

Open in Saarathi Get the app

Get the app