Saarathi Vachana
ಕರಿಯಬಣ್ಣದ ನೂಲು ಉತ್ಪತ್ಯದವನ ನುಂಗಿತ್ತು. ಬಿಳಿಯಬಣ್ಣದ ನೂಲು ಸ್ಥಿತಿಯುಳ್ಳವನ ನುಂಗಿತ್ತು. ಅಗ್ನಿ ಬಣ್ಣದ ನೂಲು ಲಯವುಳ್ಳವನ ನುಂಗಿತ್ತು. ಉಳಿದ ವರ್ಣದ ನೂಲು ಬ್ರಹ್ಮಾಂಡವ ನುಂಗಿತ್ತು.
Kadasiddheshvara