Saarathi Vachana

Open in Saarathi Get the app

ಮತ್ತಮಾ ಶಿಷ್ಯನ ಸಂಚಿತಕರ್ಮಗಳನು ಆಗಾಮಿಕರ್ಮಂಗಳನು ಕೆಡಿಸಿ, ದೀಕ್ಷೋತ್ತರ ಕ್ರಿಯಾವಸಾನ ಪರಿಯಂತರವಾಗಿ ಅನುಭವಿಸುತ್ತಿರ್ದ ಪ್ರಾರಬ್ಧ ಕರ್ಮಂಗಳ ಭೋಗಾಂತರದಲ್ಲಿ ಮುಕ್ತಿಯನೆಯ್ದಿಸುವ ದೀಕ್ಷೆ ಚಿರಂನಿರ್ವಾಣವೆನಿ ಸೂದು. ಇಂತೆಂದು ಪಾರಮೇಶ್ವರತಂತ್ರಂ ಪೇಳೂದಯ್ಯ, ಶಾಂತವೀರ

Shamtavireshvara

Open in Saarathi Get the app

Get the app