ಆಧಾರ ಸ್ವಾಧಿಷ್ಠಾನ

Open in Saarathi Get the app

ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞಾ ಎಂಬ ಷಡಾಧಾರಚಕ್ರಂಗಳ ಭೇದಿಸಿಕೊಂಡು, ಬ್ರಹ್ಮ ವಿಷ್ಣು ರುದ್ರ ಈಶ್ವರ ಮಹೇಶ್ವರ ಸದಾಶಿವನ ಧ್ಯಾನಿಸಿ ಕಂಡಡೆ, ಮಹಿಮಾದಿಗಳಳಿವವೆಂದು ನುಡಿವರು.

Paramjyoti

Open in Saarathi Get the app

Get the app