ಅರಿದು ಒಂದಾದ

Open in Saarathi Get the app

ಅರಿದು ಒಂದಾದ ಶರಣಂಗೆ ಹಿರಿದು ಕಿರಿದೆಂದು ಹರಿದು ಹಾಕಿದರೆ ಒಂದನೆಯ ಪಾತಕ. ತನುಮನ ಧನವೆಲ್ಲವನೊಪ್ಪಿಸಿ ಅನುವಿಡಿದಾಚರಿಸುವ ಸನುಮತಕ್ಕೆ ವಿಮುಖರಾದರೆ ಎರಡನೆಯ ಪಾತಕ.

Deshikemdra Samganabasavayya

Open in Saarathi Get the app

Get the app