Saarathi Vachana
ಎಲ್ಲರೂ ಜಪಿಸುವ ಜಪವ ಜಪಿಸಲಾರೆನಯ್ಯಾ. ಕ್ಷಣಕ್ಕೊಮ್ಮೆ `ನಮಃ ಶಿವಾಯ' ಎಂಬೆ; ಕ್ಷಣಕ್ಕೊಮ್ಮೆ `ನಮಃ ಶಿವಾಯ' ಎಂಬೆ. ಕ್ಷಣ ಕ್ಷಣಕ್ಕೊಮ್ಮೆ ಇದೆ ಮಂತ್ರ ಘನವೆಂದುಸುರುವೆ ನೋಡಾ,
Siddharameshvara