ಐದು ಕೊಂಬಿನ

Open in Saarathi Get the app

ಐದು ಕೊಂಬಿನ ಮರನನೇರಿ ಮೂರು ಕಾಲಿನಲ್ಲಿ ಮೆಟ್ಟಿ ನಿಂದು ಎಲೆಯ ಮರೆಯ ಹಣ್ಣ ಕೊಯ್ದೆಹೆನೆಂದಡೆ ಕೊಂಬು ಕೊಯ್ಯಲೀಸದು ನೋಡಾ!

Gupta Mamchanna

Open in Saarathi Get the app

Get the app