ಏಕಮುಖದಲ್ಲಿ ನಿರವಯ

Open in Saarathi Get the app

ಏಕಮುಖದಲ್ಲಿ ನಿರವಯ ಜಪ. ದ್ವಿಮುಖದಲ್ಲಿ ಶಕ್ತಿಸಂಪರ್ಕಯೋಗ. ತ್ರಿಮುಖದಲ್ಲಿ ತ್ರಿವಿಧಾತ್ಮಭೇದ. ಚತುರ್ಮುಖದಲ್ಲಿ ಚತುಷ್ಟಯ ಇಷ್ಟಾರ್ಥಮತ.

Prasadi Bhoganna

Open in Saarathi Get the app

Get the app