Saarathi Vachana

Open in Saarathi Get the app

ರೂಪಿನಲ್ಲಿ ಪೂಜಿಸಿಕೊಂಬ ಲಿಂಗ, ಶಿಲೆಯ ಹಂಗು ಬಿಡದಾಗಿ, ಮುಟ್ಟಿ ಪೂಜಿಸುವ ಭಕ್ತಂಗೆ ಭವ ಬಿಡದು. ಭಾವದಿಂದರಿದು ಭಾವಿಸಿಹೆನೆಂದಡೆ, ಆ ಭಾವ ಕುರುಹಿಲ್ಲದೆ ಅರಿಯಬಾರದು. ಅರಿವು ಕುರುಹ ನುಂಗಿ, ಕುರುಹು ಅರಿವಿನಲ್ಲಿ ಲೇಪವಾಗಬೇಕು.

Moligè Marayya

Open in Saarathi Get the app

Get the app