Saarathi Vachana
ಭಕ್ತಿಸ್ಥಲ ಅಳವಟ್ಟವಂಗೆ ಮಾಹೇಶ್ವರಸ್ಥಲವಿಲ್ಲ. ಮಾಹೇಶ್ವರಸ್ಥಲ ಅಳವಟ್ಟವಂಗೆ ಪ್ರಸಾದಿಸ್ಥಲವಿಲ್ಲ. ಪ್ರಸಾದಿಸ್ಥಲ ಅಳವಟ್ಟವಂಗೆ ಪ್ರಾಣಲಿಂಗಿಸ್ಥಲವಿಲ್ಲ. ಪ್ರಾಣಲಿಂಗಿಸ್ಥಲ ಅಳವಟ್ಟವಂಗೆ ಶರಣಸ್ಥಲವಿಲ್ಲ.
Moligè Marayya