ಇನ್ನು ಪ್ರಸೂತಿಕಾಲದಲ್ಲಿ
ಇನ್ನು ಪ್ರಸೂತಿಕಾಲದಲ್ಲಿ ವಾಯುವಶದಿಂದ ಜನನಿಯ ಜಠರಮಂ ಪೊರಮಡುವನು. ಪೊರಮಡಲೊಳಗಾಗಿ ಆದಿಮಾಯೆಯೆಂಬ ಗಾಳಿಬೀಸಿ. ಮಲವೇ ಒಡಲಾಗಿ ನೆನವೆಲ್ಲವ ಮರದುದು,
Balasamgayya Apramana Deva