ಲಿಂಗದರುಶನ ಕರಮುಟ್ಟಿ

Open in Saarathi Get the app

ಲಿಂಗದರುಶನ ಕರಮುಟ್ಟಿ, ಜಂಗಮದರುಶನ ಶಿರಮುಟ್ಟಿ, ಆವುದು ಘನವೆಂಬೆ, ಆವುದು ಕಿರಿದೆಂಬೆ? ತಾಳಸಂಪುಟಕ್ಕೆ ಬಾರದ ಘನವ ಅರ್ಪಿಸ ಹೋದರೆ, ಅರ್ಪಣ ಮುನ್ನವೆ ಇಲ್ಲ: ಗಮನ ನಿರ್ಗಮನವಾಯಿತ್ತು!

Basavanna

Open in Saarathi Get the app

Get the app