Saarathi Vachana
ಶ್ರುತಿಗಗಮ್ಯ, ದ್ವಾದಶಾಂತ್ಯನಪ್ರತಿಮಮಹಿಮಂಗೆ ಪ್ರತಿಯುಂಟೆ? `ಸೋಮಃ ಪವತೇ' ಎಂಬ ಶ್ರುತಿಯನರಿತು, `ಶಿವನೇಕೋದೇವ, ರುದ್ರನದ್ವಿತೀಯ'ನೆಂದು ನಂಬುವುದು, ಕಾಣಿರಣ್ಣಾ.
Basavanna