Saarathi Vachana

Open in Saarathi Get the app

ನಿಃಕಲಶಿವ ತಾನೆ ಗುರುರೂಪವಾಗಿ ಕೊಂಡಾಡಿದನಯ್ಯ ಬಸವಣ್ಣನು. ಆ ಬಸವಣ್ಣನಿಂದ ಬಹುರೂಪ ಧರಿಸಿ ಹಲವಾಕಾರವನಾಡಿ ಸಾಕಾರದಲ್ಲಿ ಸನುಮತನಾದೆನು.

Bahurupi Chaudayya

Open in Saarathi Get the app

Get the app