ಶಿವಂಗೂ ಶಿವಭಕ್ತಂಗೂ

Open in Saarathi Get the app

ಶಿವಂಗೂ ಶಿವಭಕ್ತಂಗೂ ಭಿನ್ನವುಂಟೇ ? ಇಲ್ಲ. ಅದೇನು ಕಾರಣವೆಂದರೆ ಪ್ರಸಾರವ ಮಾಡಿ ಹೇಳುವೆ ಕೇಳಿರಣ್ಣಾ. ವೃಕ್ಷಕ್ಕೂ ವೃಕ್ಷದಿಂದಾದ ಫಲಕ್ಕೂ ಭಿನ್ನವುಂಟೇ? ಇಲ್ಲ. ಅಗ್ನಿಗೂ ಅಗ್ನಿಯಿಂದಾದ ಕಳೆಗೂ ಭಿನ್ನವುಂಟೇ? ಇಲ್ಲ.

Hemagalla Hampa

Open in Saarathi Get the app

Get the app