Saarathi Vachana
ಸ್ಥೂಲತನು, ಸೂಕ್ಷ್ಮ ತನು, ಕಾರಣತನು. ಇಂತೀ ತನುತ್ರಯದ ಭೇದವನರಿಯಬೇಕಣ್ಣಾ. ಸ್ಥೂಲತನು ಗುರುವಿಂಗೆ ಭಿನ್ನ, ಸೂಕ್ಷ್ಮ ತನು ಲಿಂಗಕ್ಕೆ ಬಿನ್ನ,ಭಿನ್ನ ಕಾರಣತನು ಜಂಗಮಕ್ಕೆ ಭಿನ್ನ.
Moligè Marayya