Saarathi Vachana

Open in Saarathi Get the app

ಇನ್ನು ಷಡ್ವಿಧಭಕ್ತಿಯ ನಿವೃತ್ತಿ ಅದೆಂತೆಂದಡೆ: ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ ತಾರಕಾಸ್ವರೂಪದಲ್ಲಿ ಸದ್ಭಕ್ತಿ ಅಡಗಿತ್ತು. ಆ ಪ್ರಣವದ ದಂಡಕಸ್ವರೂಪದಲ್ಲಿ ನೈಷ್ಠಿಕಾಭಕ್ತಿಯಡಗಿತ್ತು.

Balasamgayya Apramana Deva

Open in Saarathi Get the app

Get the app