ಗುರುಪಾದೋದಕ ಪರಮಪಾವನವೆಂದರಿದು
ಗುರುಪಾದೋದಕ ಪರಮಪಾವನವೆಂದರಿದು ಗುರುಪಾದೋದಕವನೆ ಧರಿಸುವುದು. ಧರಿಸಿದಾತಂಗೆ ಅಷ್ಟಾಷಷ್ಟಿತೀರ್ಥಂಗಳು ತನ್ನೊಳಡಗಿಹವಯ್ಯಾ. ಅದೆಂತೆಂದಡೆ:
Purada Naganna