Saarathi Vachana

Open in Saarathi Get the app

ಪರಸತಿಯೆನಗೆ ತಾಯ ಸಮಾನವಯ್ಯಾ. ಕನ್ಯಾಸ್ತ್ರೀ ಎನಗೆ ಸೋದರ ಸಮಾನವಯ್ಯಾ. ವಿಧವೆಯೆನಗೆ ಅಮೇಧ್ಯದ ಸಮಾನವಯ್ಯಾ. ಪಣ್ಣಾಂಗನೆಯ ಸಂಗವೆನಗೆ ಕುನ್ನಿಯ ಸಮಾನವಯ್ಯಾ.

Sakalesha Madarasa

Open in Saarathi Get the app

Get the app