ಕರಂಗಳೆ ಮನೆಯಾಗಿ

Open in Saarathi Get the app

ಕರಂಗಳೆ ಮನೆಯಾಗಿ, ಕರಣಂಗಳೆ ಕರಂಗಳಾಗಿ, ಅರ್ಪಿಸುವ ಭೇದವನಾರು ಬಲ್ಲರಯ್ಯಾ, ಚೆನ್ನಬಸವಣ್ಣನಲ್ಲದೆ? ತನು ಪ್ರಾಣ ಇಷ್ಟಲಿಂಗ ಸಂಬಂಧಿಯಾಗಿ, ಇಂದ್ರಿಯಂಗಳೈದು ಮುಖಂಗಳಾಗಿ,

Siddharameshvara

Open in Saarathi Get the app

Get the app