Saarathi Vachana
ಎನ್ನ ಜೀವಭಾವಿಯೆಂದೆನಿಸದೆ ಶಿವಭಾವಿಯೆಂದೆನಿಸಿದ ಗುರುವೆ ನಮೋ ನಮೋ. ಎನ್ನ ಕಾಯಕಲ್ಪಿತವನಳಿದು ಎನ್ನೊಳಗೆ ಮೂಲಮಂತ್ರವ ತೋರಿದ ಗುರುವೇ ನಮೋ ನಮೋ.
Shanmukhasvami