ಕಂಡುದ ಕಂಡು

Open in Saarathi Get the app

ಕಂಡುದ ಕಂಡು ಕೈಕೊಂಬರಲ್ಲದೆ, ಕಾಣದುದ ಕಂಡು ಕೈಕೊಂಬುವರಿಲ್ಲ ನೋಡಯ್ಯಾ. ಹಿಡಿದವರ ಕಂಡು ಹಿಡಿವರೈಸಬಲ್ಲದೆ ಹಿಡಿಯೊಡೆದು ಹೋದುದನಾರೂ ಹಿಡಿವರಿಲ್ಲಯ್ಯಾ.

Adayya

Open in Saarathi Get the app

Get the app