ಭಕ್ತರ ಸತಿಯಾಗಿದ್ದವರೆ

Open in Saarathi Get the app

ಭಕ್ತರ ಸತಿಯಾಗಿದ್ದವರೆ ಎನ್ನ ಹೆಂಡಿರು. ಭಕ್ತರ ತಲೆಯೆ ಎನ್ನ ಕಾಲು, ಭಕ್ತರ ಚಿತ್ತವೆ ಎನ್ನ ಕುಚಿತ್ತ. ಭಕ್ತರ ದ್ರವ್ಯ ಎನ್ನ ದೇಹ.

Rakkasabòmmitamdè / Rakkasa Brahmayya

Open in Saarathi Get the app

Get the app