Saarathi Vachana
ತೊತ್ತಿನ ಸಂಗವ ಮಾಡಿದಡೆ ಸುರಾಪಾನವ ಕೊಂಡ ಸಮಾನ. ಸೂಳೆಯ ಸಂಗವ ಮಾಡಿದಡೆ ಮಾಂಸವ ತಿಂದ ಸಮಾನ. ಕನ್ಯೆಯ ಸಂಗವ ಮಾಡಿದಡೆ ಬಂಗಿಯ ತಿಂದ ಸಮಾನ. ಗಂಡ ಬಿಟ್ಟವಳ ಸಂಗವ ಮಾಡಿದಡೆ ಉದಾನವ ಕೊಂಡ ಸಮಾನ.
Samgameshvarada Appanna