Saarathi Vachana
ನಿಶ್ಚಿಂತವಾದವಂಗೆ ಮತ್ತಾರ ಹಂಗುಂಟೆ? ಚಿತ್ತಸುಯಿದಾನವಾದವಂಗೆ ತತ್ವವ ಕಂಡೆಹೆನೆಂಬುದುಂಟೆ? ತಾನುತಾನಾದವಂಗೆ ಮಾನವರ ಹಂಗುಂಟೆ?
Hadapadappannagala Punyastri Limgamma