ವೇದಂಗಳಿಗಭೇದ್ಯವಾದ ಶಿವನ Open in Saarathi Get the app ವೇದಂಗಳಿಗಭೇದ್ಯವಾದ ಶಿವನ ಭೇದಿಸಿ ಕಂಡರು ನೋಡಾ ಶರಣರು. ಶಾಸ್ತ್ರಂಗಳಿಗಸಾಧ್ಯವಾದ ಶಿವನ ಸಾಧಿಸಿ ಕಂಡರು ನೋಡಾ ಶರಣರು. Shanmukhasvami Open in Saarathi Get the app