ಏನ ಹೇಳುವೆನಯ್ಯಾ Open in Saarathi Get the app ಏನ ಹೇಳುವೆನಯ್ಯಾ? ಸಂಸಾರಬಂಧನದಲ್ಲಿ ಕಂದಿಕುಂದಿದೆನಯ್ಯಾ. ಅದು ಎಂತೆಂದರೆ: ಭಾನುವಿನ ಕಿರಣದಲ್ಲಿ ಬಾಡಿದ ಕಮಲದಂತಾದೆ. Hemagalla Hampa Open in Saarathi Get the app