ಭಕ್ತನೆದ್ದು ಭವಿಯ Open in Saarathi Get the app ಭಕ್ತನೆದ್ದು ಭವಿಯ ಮುಖವ ಕಂಡರೆ, ರೌರವ ನರಕವೆಂಬರು. ಭಕ್ತನಾವನು? ಭವಿಯಾವನು? ಬಲ್ಲರೆ ಹೇಳಿ, ಅರಿಯದಿದ್ದರೆ ಕೇಳಿ. Channabasavanna Open in Saarathi Get the app