ಮರ್ತ್ಯಲೋಕದ ಮಹಾಗಣಂಗಳು

Open in Saarathi Get the app

ಮರ್ತ್ಯಲೋಕದ ಮಹಾಗಣಂಗಳು ನೀವು ಕೇಳಿರಯ್ಯ, ಅದೇನು ಕಾರಣವೆಂದರೆ, ಗುರುವೆನ್ನದು, ಲಿಂಗವೆನ್ನದು, ಜಂಗಮವೆನ್ನದು, ಪ್ರಸಾದವೆನ್ನದು.

Hadapada Appanna

Open in Saarathi Get the app

Get the app