ಸುಡುವಗ್ನಿ ಕಾಷ್ಠದಿರವ
ಸುಡುವಗ್ನಿ ಕಾಷ್ಠದಿರವ ಬಲ್ಲುದೆ ಅಯ್ಯಾ? ಕೊರೆದು ಹರಿವ ಉದಕ ಗಿರಿಯ ಗರ್ವವ ಬಲ್ಲುದೆ ಅಯ್ಯಾ? ಮುರಿದು ತಿಂಬ ತೋಳ ಕುರಿಯ ಮರಿಯ ಬೇನೆಯ ಬಲ್ಲುದೆ? ಅಯ್ಯಾ ತನ್ನವಸರಕ್ಕೆ ಆರನಾದರೂ ಸಾಧಿಸಿ ಭೇದಿಸಿ ಕೊಂಬೆ ತಿಂಬೆನೆಂಬವ
Tomtada Siddhalimga Shivayogigalu