ಎಮ್ಮ ನಲ್ಲನ
ಎಮ್ಮ ನಲ್ಲನ ಬೆನ್ನಲ್ಲಿ ಹೋಗಿ ಎಂಟು ನಾಡ ಗಡಿಯ ಕಂಡೆ. ಉರಿಗಳ ಪರಿಗಳು ಉದಕದೆರೆಗಳು ಅವು ಧಗಿ ಭುಗಿಲು ಭೋರೆನ್ನುತ್ತೈದಾವೆ, ಎಲೆ ಅವ್ವಾ.
Siddharameshvara