Saarathi Vachana
ಕಾಯವಳಿದು ಲಿಂಗವ ಕಂಡು ಕಾಯವನು ಜರೆಯುತಿರ್ದೆ. ಮನವಳಿದು ಲಿಂಗವ ಕಂಡು ಮನವ ಜರೆಯುತಿರ್ದೆ. ಪ್ರಾಣವಳಿದು ಲಿಂಗವ ಕಂಡು ಪ್ರಾಣವ ಜರೆಯುತಿರ್ದೆ. ಭಾವವಳಿದು ಲಿಂಗವ ಕಂಡು ಭಾವವ ಜರೆಯುತಿರ್ದೆ.
Deshikemdra Samganabasavayya