Saarathi Vachana

Open in Saarathi Get the app

ನಿನ್ನ ಇರವು, ನಿನ್ನನರಿವಿನ ಇರವು ಮೃತ್ತಿಕೆಯ ಚಕ್ರದಂತೆ, ನಿನ್ನನರಿವಿನ ಇರವು ತರುಸಾರದ ಹೇಮದಾಶ್ರಯದಂತೆ, ನಿನ್ನನರಿವಿನ ಇರವು ಲೋಹದ ವಹ್ನಿಯ ಸಂಗದಂತೆ, ಇದಾರಿಗೂ ಅಸಾಧ್ಯ ನೋಡಾ.

Moligè Marayya

Open in Saarathi Get the app

Get the app