ಲಿಂಗಾರ್ಚನಾತ್ಪರಂ ಪೂಜ್ಯಂ
ಲಿಂಗಾರ್ಚನಾತ್ಪರಂ ಪೂಜ್ಯಂ ಎಂಬ ಶ್ರುತಿಶಾಖೆ ಇಂದನುಭವಕ್ಕೆ ಬಂದಿತ್ತಯ್ಯಾ. `ಲಿಂಗಾಂಗೀ ಪರಮಶುಚಿಃ' ಎಂಬ ಸಾಮವೇದ ಶಾಖೆ ಸಮನಿಸಿತ್ತಯ್ಯಾ.
Siddharameshvara