ಪ್ರಾಣಯೋಗವ ಕಂಡು

Open in Saarathi Get the app

ಪ್ರಾಣಯೋಗವ ಕಂಡು ಮನಯೋಗ ಬಳಲಿತ್ತು ಮನಯೋಗವ ಕಂಡು ತನುಯೋಗ ಬಳಲಿತ್ತು ಈ ತ್ರಿವಿಧವೂ ಬಳಲಿದ ಬಳಲಿಕೆಯನರಿಯದೆ ಮರಹು ನಷ್ಟವಾಯಿತ್ತಯ್ಯ

Nilamma

Open in Saarathi Get the app

Get the app