Saarathi Vachana

Open in Saarathi Get the app

ಎನ್ನ ಕಾಳಿಯ ಧ್ವನಿಕೇಳಿ ಬ್ರಹ್ಮ ಬೆದರಿದ, ವಿಷ್ಣು ಹೆದರಿದ, ರುದ್ರ ಲೆಕ್ಕಮರೆದು ಸುಮ್ಮನಿರ್ದ, ದೇವತೆಗಳು ನೇಮದ ಕಟ್ಟಳೆಯನಳಿದು ಭ್ರಷ್ಟರಾದರು. ಈ ಪರಿಯಲ್ಲಿ ಕಾಯಕವ ಮಾಡುತ್ತಿರ್ಪೆನು ನೋಡೆಂದನಯ್ಯಾ

Kadasiddheshvara

Open in Saarathi Get the app

Get the app