Saarathi Vachana

Open in Saarathi Get the app

ಸರ್ವಂ ಖಲ್ವಿದಂ ಬ್ರಹ್ಮ ಎಂಬುದ ಅರಿದ ಬಳಿಕ, ಲಿಂಗದಲ್ಲಿ ಶಿಲೆಯ ಭಾವವನರಸಲುಂಟೆ? `ಸರ್ವಂ ಖಲ್ವಿದಂ ಬ್ರಹ್ಮ' ಎಂಬುದ ಅರಿದ ಬಳಿಕ, ಗುರುವಿನಲ್ಲಿ ನರನ ಭಾವವನರಸಲುಂಟೆ?

Siddharameshvara

Open in Saarathi Get the app

Get the app