Saarathi Vachana
ಶರೀರತ್ಮವಿವೇಕದಿಂದ ಪಿಂಡಜ್ಞಾನವುಳ್ಳಾತನೆಂದು ಹೇಳುವರು. ಚಾರ್ವಾಕರು 'ದೇಹವು ಆತ್ಮ'ವೆಂದರು ಇತರರು ಇಂದ್ರಿಯಂಗಳಿಂದ ಅತ್ಮ ಸ್ವರೂಪವನು ಹೇಳುವರು. 'ಬುದ್ಧಿ ತತ್ವ'ನೆಯ್ದಿರ್ದ ಬೌದ್ಧರು 'ಬುದ್ಧಿಯೆ ಆತ್ಮ'ನೆಂದು ಹೇಳುವರು
Èlamduru Parvata Shivayogiya Ekottarashasthala