Saarathi Vachana

Open in Saarathi Get the app

ಭಕ್ತದೇಹಿಕ ದೇವನೆಂದಂಜದ ಮನವದೇನಪ್ಪದೊ? ಭಯವಿಲ್ಲದ ಭಕ್ತಿ, ನಯವಿಲ್ಲದ ಸಸಿ, ಗುಣವಿಲ್ಲದ ನಂಟು ಮುಂದೇನಪ್ಪುದೊ? ಬಲ್ಲವರಿಗೆಲ್ಲವನು ಬಿನ್ನಾಣಿಗೆ ಬಿನ್ನಾಣಿ.

Havinahala Kallayya

Open in Saarathi Get the app

Get the app