ಮುಷ್ಟಿಯ ಚಡಾಯಿಸಿ Open in Saarathi Get the app ಮುಷ್ಟಿಯ ಚಡಾಯಿಸಿ ಮಾನವರ ಕೊಲ್ಲುವಾತ ಮಹೇಶ್ವರನಲ್ಲ. ಯಂತ್ರವ ಬರೆದು ಕಟ್ಟಿ ಭೂತವ ಬಿಡಿಸುವಾತ ಮಹೇಶ್ವರನಲ್ಲ. Kadasiddheshvara Open in Saarathi Get the app