Saarathi Vachana

Open in Saarathi Get the app

ಲಿಂಗವನರಿವ ಸಂಗವಿರಹಿತರು ಅನುಭಾವಿಗಳ ಸುಳುಹನರಸಬೇಕು. ಶಿವಶರಣರ ಸಂಗವ ಹಾರೈಸಬೇಕು. ಸದ್ಭಕ್ತರಲ್ಲಿ ಪ್ರೇಮರಸವಿರಬೇಕು.

Deshikemdra Samganabasavayya

Open in Saarathi Get the app

Get the app