Saarathi Vachana

Open in Saarathi Get the app

ಬಂದ ಯೋನಿಯನರಿದು ಸಲಹೆನ್ನ, ತಂದೆ ಬೆಂದ ಮನವೆನ್ನ ಗತಿಗೆಡಿಸಿ ಕಾಡಿತ್ತು ಬೆಂದ ಮನವೆನ್ನ ಮತಿಗೆಡಿಸಿ ಕಾಡಿತ್ತು! ಎನ್ನ ತಂದೆ ಕೂಡಲ ಸಂಗಮದೇವಾ;

Basavanna

Open in Saarathi Get the app

Get the app