ನಿಜಭಾವ ಲಕ್ಷ್ಮೀ

Open in Saarathi Get the app

ನಿಜಭಾವ ಲಕ್ಷ್ಮೀ ಸರಸ್ವತಿ ಒಲಿದರೆ ಕುಲವನರಸಲದೇಕೆ? ಆ ದೇವನೊಲಿದ ಭಕ್ತಂಗೆ ಇನ್ನಾವ ಮಂತ್ರವೇಕೆಯೋ? ಕಾಮಧೇನು ಮನೆಯಲಿರಲು ಬೇರೆ ಹಯನನರಸಲೇಕೆ? ಮೋಹವುಳ್ಳ ಠಾವಿನಲ್ಲಿ ಲಜ್ಜೆಯನರಸಲದೇಕಯೋ?

Basavanna

Open in Saarathi Get the app

Get the app