Saarathi Vachana

Open in Saarathi Get the app

ಗುರು ತನ್ನ ವಿನೋದಕ್ಕೆ ಸ್ಥಾವರವಾದ: ಗುರುತನ್ನ ವಿನೋದಕ್ಕೆ ಜಂಗಮವಾದ; ಗುರು ತನ್ನ ವಿನೋದಕ್ಕೆ ಪ್ರಸಾದವಾದ; ಗುರು ತನ್ನ ವಿನೋದಕ್ಕೆ ಗುರುವಾದ;

Channabasavanna

Open in Saarathi Get the app

Get the app