Saarathi Vachana
ಮರ ಮೊದಲಿಗೆ ಬೀಳಲು ಕೊನೆ ಎಲೆ ಹೂವು ಕಾಯಿಗಳನಿರಿಸಿ ತಾ ಬೀಳದು ನೋಡಾ. ಯೋಗಿಯ ಮನವಳಿಯಲು ಮನವಿಡಿದಿಹ ಇಂದ್ರಿಯ ವಿಷಯ ಪ್ರಾಣಂಗಳು ಮನದೊಡನೆ ಅಳಿವವಲ್ಲದೆ ಉಳಿಯವು ನೋಡಾ.
Svatamtra Siddhalimga