ಅಯ್ಯಾ ಹುಲ್ಲುಮೊರಡಿಯೊಳಗೆ

Open in Saarathi Get the app

ಅಯ್ಯಾ, ಹುಲ್ಲುಮೊರಡಿಯೊಳಗೆ ಕಲ್ಪತರುವನರಸುವರೆ? ಅಯ್ಯಾ, ಹಾವುಮೆಕ್ಕೆಯಲ್ಲಿ ದ್ರಾಕ್ಷಫಳವನರಸುವರೆ? ಅಯ್ಯಾ, ಗೋರಿಕಲ್ಲುಗಳೊಳಗೆ ಚಿಂತಾಮಣಿಯನರಸುವರೆ? ಅಯ್ಯಾ, ರೀತಿಕೆಯಲ್ಲಿ ಅಪರಂಜಿಯನರಸುವರೆ?

Adayya

Open in Saarathi Get the app

Get the app