ಶಿವಪ್ರಸಾದವನಲ್ಲದೆ ಕೊಳ್ಳನಾ

Open in Saarathi Get the app

ಶಿವಪ್ರಸಾದವನಲ್ಲದೆ ಕೊಳ್ಳನಾ ಭಕ್ತನು. ಶಿವನಿರ್ಮಾಲ್ಯವನಲ್ಲದೆ ಗ್ರಹಿಸನಾ ಭಕ್ತನು. ಶಿವನನಲ್ಲದೆ ನೆನೆಯನಾ ಭಕ್ತನು. ಶಿವಕಾರ್ಯವನಲ್ಲದೆ ಮಾಡನಾ ಭಕ್ತನು.

Svatamtra Siddhalimga

Open in Saarathi Get the app

Get the app